ಬೆಂಗಳೂರಿನ ಸೆಂಟ್ರಲ್ ಕಾಲೇಜ್, ೧೫೦ ವರ್ಷಕ್ಕೂ ಹೆಚ್ಚು ಕಾಲದಿಂದ ಭಾರತದೇಶದಲ್ಲಿ ಅಸ್ತಿತ್ವದಲ್ಲಿರುವ ಅತಿ ಪುರಾತನ ಕಾಲೇಜ್ ಗಳಲ್ಲೊಂದಾಗಿದೆ. ೧೮೫೮ ರಲ್ಲಿ, ಸ್ಥಾಪನೆಗೊಂಡ ಈ ವಿದ್ಯಾಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ ದ ಭಾಗವಾಗಿದ್ದು, ಮದ್ರಾಸ್ ವಿಶ್ವವಿದ್ಯಾಲಯ ದ ಕಾರ್ಯವ್ಯಾಪ್ತಿಗೆ ಸೇರಿತ್ತು. ೧೯೬೪ ರಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯ ವಾಗಿ ಸ್ಥಾಪನೆಯಾಯಿತು. == ಸುಪ್ರಸಿದ್ಧ ಪ್ರಾಧ್ಯಾಪಕರು == 'ಇ.ಪಿ.ಮೆಟ್ಕಫೆ', ಸೆಂಟ್ರೆಲ್ ಕಾಲೇಜಿನ ಪ್ರೊಫೆಸರ್ ಹಾಗೂ ಪ್ರಾಂಶುಪಾಲರು. 'ಪಿ.ಸಿ.ಮಹಲನೊಬಿಸ್' ಪ್ರೊಫೆಸರ್, 'ಬಿ.ಎಲ್.ಮಂಜುನಾಥ್, ಕೆಮಿಸ್ಟ್ರಿ ಪ್ರೊಫೆಸರ್ ಹಾಗೂ, ಪ್ರಿನ್ಸಿಪಾಲರು. 'ಸಿ.ಎನ್.ಎಸ್.ಐಯ್ಯಂಗಾರ್', 'ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಮ್ಯಾಥೆಮೆಟಿಕ್ಸ್ ಡಿಪಾರ್ಟ್ಮೆಂಟ್ ನ ಸ್ಥಾಪಕ ಹಾಗೂ ಮುಖ್ಯಸ್ಥ', 'ಕೆ.ಬಿ.ಮಾಧವ,' ಫ್ರೊಫ಼ೆಸರ್. 'ಎಲ್.ರಾಮ ರಾವ್, ಹಿಂದಿನ ಪ್ರಾಂಶುಪಾಲರು,ಹಾಗೂ ಪ್ರೊಫೆಸರ್, == 'ಸೆಂಟ್ರಲ್ ಕಾಲೇಜಿ'ನಲ್ಲಿ ವ್ಯಾಸಂಗಮಾಡಿದ, ಹೆಸರಾಂತ ವಿದ್ಯಾರ್ಥಿಗಳು == ಹೆಚ್ ನರಸಿಂಹಯ್ಯ ಭಾರತ ರತ್ನ - ಸರ್.ಎಂ.ವಿಶ್ವೇಶ್ವರಯ್ಯ ಭಾರತ ರತ್ನ - ಸಿ. ರಾಜಗೋಪಾಲಚಾರಿ ಭಾರತ ರತ್ನ - ಸಿ.ಎನ್. ಆರ್. ರಾವ್ ಹೊಸಪೇಟೆ ಸುಮಿತ್ರ ನಿಟ್ಟೆ ಸಂತೋಷ್‌ ಹೆಗ್ಡೆ,(ನ್ಯಾಯಮೂರ್ತಿ) == ಉಪಯುಕ್ತ ಕೊಂಡಿಗಳು == ^ " ". .... ://...//. 2011-05-17 ವೇಬ್ಯಾಕ್ ಮೆಷಿನ್ ನಲ್ಲಿ.. 2009-09-07. ://...//. 2011-05-17 ವೇಬ್ಯಾಕ್ ಮೆಷಿನ್ ನಲ್ಲಿ.. 2009-09-07. ://..//List_of_universities_in_India ://..//Bangalore_University